¡Sorpréndeme!

ತಯಾರಾಯ್ತು ರವಿಮಾಮನ ಮಗಳ ಮದುವೆ ಕರೆಯೋಲೆ | Filmibeat Kannada

2019-04-19 1 Dailymotion

ನಟ ಕ್ರೇಜಿಸ್ಟಾರ್ ರವಿಚಂದ್ರನ್ ಮಗಳ ಮದುವೆ ಇದೇ ತಿಂಗಳು ನಡೆಯುತ್ತಿದೆ. ಈಗಾಗಲೇ ಮದುವೆಯ ಆಮಂತ್ರಣ ಪತ್ರಿಕೆ ತಯಾರಾಗಿದ್ದು, ಸ್ನೇಹಿತರು ಹಾಗೂ ಸಂಬಂಧಿಗಳಿಗೆ ಮದುವೆ ಕರೆಯೋಲೆ ಕೈ ಸೇರುತ್ತಿದೆ.

Crazy Star Ravichandran daughter Geethanjali wedding invitation. Geethanjali and businessman Ajay marriage will be held on April 28 and 29th